ಹಿಂದಿನ ವಿವೋ ಬದಲಿಗೆ ಟಾಟಾ ಗ್ರೂಪ್ ಟೈಟಲ್ ಪ್ರಾಯೋಜಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಮುಂದಿನ ಸೀಸನ್ ಟಾಟಾ ಐಪಿಎಲ್ 2022 (TATA IPL 2022) ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ.
Tata group is coming in as IPL title sponsor," IPL chairman Brijesh Patel confirmed the development